ಪ್ರಧಾನ ಮಂತ್ರಿ ಶ್ರಮ್ ಯೋಗಿ ಮನ್-ಧನ್
( PM-SYM) SCHEME
ಅಸಂಘಟಿತ ವಲಯದ ಕಾರ್ಮಿಕರಿಗೆ ಪೆನ್ಷನ್ ಯೋಜನೆ
ತಿಂಗಳಿಗೆ 3000/-
- ಕೂಲಿ ಕಾರ್ಮಿಕರು
- ಡ್ರೈವರ್
- ಎಲೆಕ್ಟ್ರಿಷಿಯನ್
- ಪ್ಲಂಬರ್
- ಕಟ್ಟಡ ಕಾರ್ಮಿಕರು
- ಕೃಷಿ ಕಾರ್ಮಿಕರು
- ಟೈಲರಿಂಗ್ ಕಾರ್ಮಿಕರು
- ಬೀದಿ ವ್ಯಾಪಾರಿಗಳು
- ಬೀಡಿ ಕಾರ್ಮಿಕರು
- ಭೂ ರಹಿತ ಕಾರ್ಮಿಕರು
- ಮನೆ ಕೆಲಸ ಕಾರ್ಮಿಕರು
- ಹಾಗೂ ಇನ್ನಿತರ ವಲಯದ ಕಾರ್ಮಿಕರು
- ಈ ಯೋಜನೆಯನ್ನು ಪಡೆದುಕೊಳ್ಳಬಹುದು
ವಿ. ಸೂ: ಈ ಯೋಜನೆ ಮಾಡಿಕೊಳ್ಳ ಬಯಸುವವರು ವಯಸ್ಸು 18 ರಿಂದ 40 ವರ್ಷದೊಳಗಿರಬೇಕು ಮತ್ತು ವಯಸ್ಸಿನ ಆಧಾರದ ಮೇಲೆ ತಿಂಗಳಿಗೆ Rs.55 ರಿಂದ 200 ರೂಪಾಯಿ ಬ್ಯಾಂಕಿನಿಂದ ಕಟ್ ಆಗುತ್ತದೆ ಅರವತ್ತು ವರ್ಷದ ನಂತರ ನಿಮಗೆ ಮೂರು ಸಾವಿರ ರೂಗಳು (3000/- ಪೆನ್ಷನ್ ಬರಲು ಪ್ರಾರಂಭವಾಗುತ್ತದೆ
ಒಂದು ವೇಳೆ ನೀವು ಪಿಎಫ್ ತೆಗೆದುಕೊಳ್ಳುವುದಾದರೆ ಈ ಸೌಲಭ್ಯ ನಿಮಗಿರುವುದಿಲ್ಲ ಮತ್ತು ನಿಮ್ಮ ಮಾಸಿಕ ವೇತನ 15000/- ರೂ ಒಳಗಿರಬೇಕು
ಪೆನ್ಷನ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಈ ಲಿಂಕ್ ಕ್ಲಿಕ್ ಮಾಡಿ ಮತ್ತು ವಿಡಿಯೋ ನೋಡಿ
2019 ರಲ್ಲಿ ಪ್ರಾರಂಭವಾದ ಯೋಜನೆ ಚಾಲ್ತಿಯಲ್ಲಿರುತ್ತದೆ ಅನೇಕರಿಗೆ ಇದರ ಬಗ್ಗೆ ಮಾಹಿತಿ ಇರುವುದಿಲ್ಲ ಆದಷ್ಟು ಶೇರ್ ಮಾಡಿ