ಎಪಿಎಲ್ ಕಾರ್ಡ್
ಎಪಿಎಲ್ ಕಾರ್ಡ್ ಬೇಕಾದಲ್ಲಿ ನಮಗೆ ಆಧಾರ್ ಕಾರ್ಡ್ ವಾಟ್ಸಪ್ ಮಾಡಿದರೆ ಸಾಕು ಮತ್ತು
ಆಧಾರ್ ಕಾರ್ಡ್ ನಂಬರ್ ಲಿಂಕ್ ಆಗಿರಬೇಕು
ಒಂದು ದಿನದಲ್ಲಿ ನಿಮಗೆ ಎಪಿಎಲ್ ಕಾರ್ಡ್ ಸಿಗುತ್ತದೆ
ಬಿಪಿಎಲ್ ಕಾರ್ಡ್
ಬಿಪಿಎಲ್ ಕಾರ್ಡ್ ಬೇಕಾದಲ್ಲಿ ಕಡ್ಡಾಯವಾಗಿ ನಮ್ಮ ಕಚೇರಿಗೆ ಭೇಟಿ ನೀಡಬೇಕು ನಮ್ಮ ವಿಳಾಸ ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರು-560100
ಬೇಕಾಗಿರುವ ದಾಖಲೆಗಳು
ಕುಟುಂಬ ಮುಖ್ಯಸ್ಥರ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪತ್ರ
ಮತ್ತು ಕುಟುಂಬದ ಪ್ರತಿಯೊಬ್ಬರ ಆಧಾರ್ ಕಾರ್ಡ್ ಈ ದಾಖಲೆಗಳನ್ನು ತೆಗೆದುಕೊಂಡು ಕಚೇರಿಗೆ ಭೇಟಿ ನೀಡಬೇಕು.
ಹೆಚ್ಚಿನ ಮಾಹಿತಿಗೆ ನಮಗೆ ವಾಟ್ಸಪ್ ಮಾಡಿ 9916444424